ಪಾಕಿಸ್ತಾನದಲ್ಲಿ ಭಾರತೀಯ ದೂರದರ್ಶನ ವಾಹಿನಿಗಳಿಗೆ ನಿಷೇಧ !

ಪಾಕಿಸ್ತಾನವನ್ನು ಸಮರ್ಥಿಸುವವರು ಈಗ ಬಾಯಿ ತೆರೆಯುವರೇ ?
ನವ ದೆಹಲಿ : ಭಾರತೀಯ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಪಾಕಿಸ್ತಾನದ ಕಲಾವಿದರನ್ನು ನಿಷೇಧಿಸಿದ ಬಳಿಕ ಪಾಕಿಸ್ತಾನವು ಭಾರತೀಯ ದೂರದರ್ಶನ ವಾಹಿನಿಗಳ ಪ್ರಸಾರಗಳನ್ನು ನಿಷೇಧಿಸಿದೆ. ಪಾಕಿಸ್ತಾನ ಇಲೆಕ್ಟ್ರಾನಿಕ್ ಮೀಡಿಯಾ ರೆಗ್ಯುಲೇಟರಿ ಅಥಾರಿಟಿಯು, ಅಕ್ಟೋಬರ್ ೧೫ ರ ಬಳಿಕ ಈ ಆದೇಶವನ್ನು ಪಾಲಿಸದಿರುವವರ ಮೇಲೆ ಕಠಿಣ ಕ್ರಮವನ್ನು ಜರುಗಿಸಲಾಗುವುದೆಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಪಾಕಿಸ್ತಾನದ ಚಲನಚಿತ್ರ ಮಂದಿರಗಳಲ್ಲಿಯೂ ಭಾರತೀಯ ಚಲನಚಿತ್ರಗಳ ಪ್ರದರ್ಶನಗಳನ್ನು ನಿಷೇಧಿಸಲಾಗಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪಾಕಿಸ್ತಾನದಲ್ಲಿ ಭಾರತೀಯ ದೂರದರ್ಶನ ವಾಹಿನಿಗಳಿಗೆ ನಿಷೇಧ !