ಉತ್ತರಪ್ರದೇಶದಲ್ಲಿ ಮೂವರು ಮತಾಂಧರಿಂದ ವಿಧವೆಯ ಮೇಲೆ ಸಾಮೂಹಿಕ ಬಲಾತ್ಕಾರ !

ಉತ್ತರಪ್ರದೇಶದಲ್ಲಿ ಕಾನೂನಿನ ರಾಜ್ಯವಿದೆಯೇ ?
ಈ ಬಲಾತ್ಕಾರಿಗಳಿಗೆ ಶರೀಯತ್ ಕಾನೂನಿನನ್ವಯ ಶಿಕ್ಷೆಯನ್ನೇಕೆ ವಿಧಿಸಬಾರದು?
ನವ ದೆಹಲಿ : ಉತ್ತರಪ್ರದೇಶದ ಶಾಮಲಿ ಜಿಲ್ಲೆಯ ಗ್ರಾಮವೊಂದರಲ್ಲಿ ಮೂವರು ಮತಾಂಧರು ೩೦ ವರ್ಷದ ವಿಧವಾ ಮಹಿಳೆಯ ಮನೆಗೆ ನುಗ್ಗಿ ಅವಳ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿದರು. (ವಾಸನಾಂಧ ಮತಾಂಧರು ! - ಸಂಪಾದಕರು) ಹಾಗೆಯೇ ಈ ವಿಷಯವನ್ನು ಇತರರಿಗೆ ಹೇಳಿದರೆ ಕೊಲ್ಲುವುದಾಗಿ  ಬೆದರಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಸಲ್ಮಾನ, ಸಲೀಮ ಹಾಗೂ ಸದಾ ಹಸನ ಈ ಮೂವರ ಮೇಲೆ ಬಲಾತ್ಕಾರದ ಅಪರಾಧ ಪ್ರಕರಣವನ್ನು ದಾಖಲಿಸಿದ್ದಾರೆ. ಎಲ್ಲ ಆರೋಪಿಗಳು ಪರಾರಿಯಾಗಿದ್ದು  ಅವರ ಪತ್ತೆ ಕಾರ್ಯ ನಡೆಯುತ್ತಿದೆ. (ಬಲಾತ್ಕಾರದ ಹೆಚ್ಚುತ್ತಿರುವ ಪ್ರಕರಣಗಳನ್ನು ನಿಲ್ಲಿಸಲು ಸಮಾಜವಾದಿ ಪಕ್ಷದ ಸರಕಾರವು ಏನಾದರೂ ಕ್ರಮ ಕೈಗೊಳ್ಳಲಿದೆಯೇ ? - ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಉತ್ತರಪ್ರದೇಶದಲ್ಲಿ ಮೂವರು ಮತಾಂಧರಿಂದ ವಿಧವೆಯ ಮೇಲೆ ಸಾಮೂಹಿಕ ಬಲಾತ್ಕಾರ !