ವೃತ್ತಿಯಲ್ಲಿ ಸಾತ್ತ್ವಿಕತೆ ನಿರ್ಮಾಣವಾಗದೆ ಸೆರೆಮನೆಯಿಂದ ಬಿಡುಗಡೆಮಾಡಬಾರದೆಂದು ಸಹ ತಿಳಿಯದ ನ್ಯಾಯವ್ಯವಸ್ಥೆ ಮತ್ತು ಸರಕಾರ !

ಬಲಾತ್ಕಾರದ ಅಪರಾಧದಲ್ಲಿ ಕೇವಲ ೪ ವರ್ಷಗಳ ಸೆರೆಮನೆವಾಸದ ಶಿಕ್ಷೆಯನ್ನು ಭೋಗಿಸಿ ಹೊರಗೆ ಬಂದಿರುವ ೨೨ ವರ್ಷದ ಸಲೀಂ ಹೆಸರಿನ ವಾಸನಾಂಧ ೨ ನೇ ತರಗತಿಯಲ್ಲಿ ಕಲಿಯುತ್ತಿರುವ ಹುಡುಗಿಯನ್ನು ಬಲಾತ್ಕಾರ ಮಾಡಿ ಅವಳ ಹತ್ಯೆ  ಮಾಡಿದನು. ಈ ಘಟನೆಯು ಉತ್ತರಪ್ರದೇಶ ರಾಜ್ಯದ ಬರೇಲಿ ಎಂಬಲ್ಲಿನ ಕಾಮೇರಿ ತಾಲೂಕಿನಲ್ಲಿ ಘಟಿಸಿತು. 

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ವೃತ್ತಿಯಲ್ಲಿ ಸಾತ್ತ್ವಿಕತೆ ನಿರ್ಮಾಣವಾಗದೆ ಸೆರೆಮನೆಯಿಂದ ಬಿಡುಗಡೆಮಾಡಬಾರದೆಂದು ಸಹ ತಿಳಿಯದ ನ್ಯಾಯವ್ಯವಸ್ಥೆ ಮತ್ತು ಸರಕಾರ !