ರಾಷ್ಟ್ರದ್ರೋಹಿ ಹಾಗೂ ಹಿಂದೂದ್ರೋಹಿ ಘಟನೆಗಳನ್ನು ನಿಷೇಧಿಸುವಾಗ ಸಹನಶೀಲತೆಯನ್ನು ಅವಲಂಬಿಸಿರಿ !

ಹಿಂದೂದ್ರೋಹಿಗಳನ್ನು ನಿಷೇಧಿಸುವುದರ ಹಿಂದೆ ಅವರನ್ನು ವೈಚಾರಿಕವಾಗಿ ಪರಿವರ್ತನೆ ಮಾಡುವುದು ಮುಖ್ಯ ಉದ್ದೇಶವಾಗಿದೆ. ಆದ್ದರಿಂದ ಯಾರನ್ನೇ ನಿಷೇಧಿಸುವಾಗ ತಾತ್ತ್ವಿಕ ವಿಷಯಗಳ ಆಧಾರದಲ್ಲಿ ವೈಚಾರಿಕ ಸ್ತರದಲ್ಲಿ ನಿಷೇಧಿಸಿರಿ ! ನಿಷೇಧ ವ್ಯಕ್ತಪಡಿಸುವುದರ ಹಿಂದೆ, ತಪ್ಪು ಮಾಡುವ ವ್ಯಕ್ತಿಗೆ ಅವನ ತಪ್ಪನ್ನು ಹೇಳಿ ಯೋಗ್ಯ ಮಾರ್ಗಕ್ಕೆ ತರುವಂತಹ ವ್ಯಾಪಕ ದೃಷ್ಟಿಕೋನವಿರಬೇಕು !

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ರಾಷ್ಟ್ರದ್ರೋಹಿ ಹಾಗೂ ಹಿಂದೂದ್ರೋಹಿ ಘಟನೆಗಳನ್ನು ನಿಷೇಧಿಸುವಾಗ ಸಹನಶೀಲತೆಯನ್ನು ಅವಲಂಬಿಸಿರಿ !