ಪಾಕಿಸ್ತಾನದಲ್ಲಿ ವಿಧಾನಸಭಾ ಅಧ್ಯಕ್ಷರಿಂದ ಹಿಂದೂ ನಾಯಕರಿಗೆ ಸದಸ್ಯತ್ವದ ಶಪಥ ನೀಡಲು ನಕಾರ !

ಭಾರತದಲ್ಲಿ ಅಲ್ಪಸಂಖ್ಯಾತ ಜನಪ್ರತಿನಿಧಿಗಳ ಬಗ್ಗೆ ಈ ರೀತಿಯಾಗಲು ಸಾಧ್ಯವಿದೆಯೇ ?
ನವ ದೆಹಲಿ : ಪಾಕಿಸ್ತಾನದ ಖೈಬರ್ -ಪುಖ್ತುನಖ್ವಾ ಪ್ರಾಂತ್ಯದ ವಿಧಾನಸಭೆಯ ಅಧ್ಯಕ್ಷ ಅಸದ ಕೈಸರ್‌ರವರು ಹಿಂದೂ ನೇತಾರ ಬಲದೇವ ಕುಮಾರ್‌ಗೆ ಸದಸ್ಯತ್ವದ ಶಪಥ ನೀಡಲು ನಿರಾಕರಿಸಿದ್ದಾರೆ. ತೆಹ್ರಿಕ-ಏ-ಇನ್ಸಾಫ್‌ನ ನೇತಾರ ಕುಮಾರ ವಿಧಾನಸಭಾದ ಅಧ್ಯಕ್ಷರ ಈ ರೀತಿಯ ವರ್ತನೆಯ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಲು ವಿಚಾರ ಮಾಡುತ್ತಿದ್ದಾರೆ.
ಪಾಕಿಸ್ತಾನದ ಖೈಬರ್ - ಪಖ್ತ್ತುನಖ್ವಾ ಪ್ರಾಂತ್ಯದ ಅಲ್ಪಸಂಖ್ಯಾತ ಮಂತ್ರಿ ಸರದಾರ ಸೂರನ್ ಸಿಂಹ ಇವರ ಹತ್ಯೆಯಾದ ನಂತರ ಅಲ್ಪಸಂಖ್ಯಾತರಿಗಾಗಿ ಮೀಸಲಿರುವ ಈ ಚುನಾವಣಾಕ್ಷೇತ್ರದಲ್ಲಿ ದ್ವಿತೀಯ ಸ್ಥಾನದಲ್ಲಿರುವ ಬಲದೇವ ಕುಮಾರ ಇವರನ್ನು ಆಯ್ಕೆ ಮಾಡಲಾಗಿತ್ತು. ಅನಂತರ ಅವರಿಗೆ ವಿಧಾನಸಭಾ ಸದಸ್ಯತ್ವದ ಶಪಥವನ್ನು ನೀಡಲಿಕ್ಕಿತ್ತು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪಾಕಿಸ್ತಾನದಲ್ಲಿ ವಿಧಾನಸಭಾ ಅಧ್ಯಕ್ಷರಿಂದ ಹಿಂದೂ ನಾಯಕರಿಗೆ ಸದಸ್ಯತ್ವದ ಶಪಥ ನೀಡಲು ನಕಾರ !